ಬೆಂಗಳೂರು1 year ago
6-6-6 ವಾಕಿಂಗ್ ರೂಲ್ಸ್ ಬಗ್ಗೆ ಗೊತ್ತೇ? ಈ ನಿಯಮ ಪಾಲಿಸಿದರೆ ಹಲವು ಆರೋಗ್ಯ ಸಮಸ್ಯೆಗಳು ಮಾಯ: ಅಧ್ಯಯನ – WALKING BENEFITS
Walking Rule: ಇತ್ತೀಚಿನ ದಿನಗಳಲ್ಲಿ ಬಹುತೇಕರು ತಮ್ಮ ಆಹಾರ ಪದ್ಧತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಫಿಟ್ ಆಗಿರಲು ಸಾಕಷ್ಟು ವ್ಯಾಯಾಮ ಮಾಡುತ್ತಿದ್ದಾರೆ. ಈ ರೀತಿ ಫಿಟ್ ಆಗಿರುವುದರಿಂದ ಆರೋಗ್ಯ, ಆತ್ಮವಿಶ್ವಾಸ ಹಾಗೂ ಸೌಂದರ್ಯವೂ ವರ್ಧಿಸುತ್ತದೆ ಎಂದು...