ದೇಶ2 hours ago
ಪಿಒಕೆಯಲ್ಲಿ ಉದ್ವಿಗ್ನತೆ: ಪ್ರತಿಭಟನಾ ಸ್ಥಳದ ಬಳಿ ಮಸೀದಿಗೆ ದಾಳಿ ಆರೋಪ, ಪಾಕ್ ರೇಂಜರ್ಸ್ ವಿರುದ್ಧ ಆಕ್ರೋಶ
ಪಿಒಕೆ: ಪಿಒಕೆ ಪ್ರದೇಶದಲ್ಲಿ ಮೂಲಸೌಕರ್ಯ ಹಾಗೂ ನಾಗರಿಕ ಸೌಲಭ್ಯಗಳ ಬೇಡಿಕೆ ಮುಂದಿಟ್ಟು ನಡೆಯುತ್ತಿರುವ ಪ್ರತಿಭಟನೆ 33ನೇ ದಿನಕ್ಕೂ ಮುಂದುವರಿದಿದೆ. ಈ ನಡುವೆ ಪ್ರತಿಭಟನಾಕಾರರು ಪಾಕಿಸ್ತಾನಿ ರೇಂಜರ್ಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ....