ಅಪರಾಧ1 week ago
ಗ್ರಾಮಸ್ಥರಿಗೆ ಶಾಕ್: ಒಂದೇ ಕುಟುಂಬದ ನಾಲ್ವರ ದುರ್ಮರಣ
ವಿಜಯಪುರ, ಮಾ.27: ಜಿಲ್ಲೆಯ Vijayapura ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ತಾಯಿಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ಮೃತಪಟ್ಟಿರುವ ದುರಂತ ವರದಿಯಾಗಿದೆ. ಮೃತರನ್ನು ರಾಜಶ್ರೀ ಶಂಕರ್ ಹಳ್ಳೂರ (31) ಎಂದು...