ಬೆಂಗಳೂರು: ಸುಮಾರು ಎಂಟು ವರ್ಷ ಕಾಲ ಸಲ್ಮಾನ್ ಖಾನ್ ಗೆಳತಿಯಾಗಿದ್ದ ಸೋಮಿ ಅಲಿ ಒಟ್ಟಿಗೆ ಇದ್ದಾಗ ಸಲ್ಮಾನ್ ಖಾನ್ ಅವರಿಂದ ಅನುಭವಿಸಿದ ಯಾತನೆಗಳನ್ನು ಆಗಾಗ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಳ್ಳುತ್ತಿರುತ್ತಾರೆ. ಇದೀಗ ಸಲ್ಮಾನ್ ಖಾನ್ ಅವರೊಂದಿಗೆ...
ಆರ್ಆರ್ಆರ್’ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದೆ. ಎಸ್ಎಸ್ ರಾಜಮೌಳಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮಾಡಿರುವ ದಾಖಲೆಗಳು ಒಂದೆರಡಲ್ಲ. ಈಗ ಈ ಚಿತ್ರದ ಬಗ್ಗೆ ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೋ...
ಬೆಂಗಳೂರು : ದಿ. ಚಿರಂಜೀವಿ ಸರ್ಜಾ ತಮ್ಮ ನಿಧನಕ್ಕೂ ಮುನ್ನ ನಟಿಸಿದ್ದ “ರಾಜ ಮಾರ್ತಾಂಡ” ಸಿನಿಮಾ ಅವರ ಸೋದರ ಧ್ರುವ ಸರ್ಜಾ ಜನ್ಮದಿನದಂದು ಬಿಡುಗಡೆಯಾಗಲಿದೆ. ಚಿತ್ರೀಕರಣ ಮುಕ್ತಾಯವಾಗಿದ್ದ ಈ ಸಿನಿಮಾಗೆ ಡಬ್ಬಿಂಗ್ ಮಾತ್ರ ಬಾಕಿಯಿತ್ತು. ಅಣ್ಣನ...
Ghoomer twitter review: ಅಭಿಷೇಕ್ ಬಚ್ಚನ್ ಮತ್ತು ಸೈಯಾಮಿ ಖೇರ್ ಮುಖ್ಯಭೂಮಿಕೆಯಲ್ಲಿರುವ ‘ಘೂಮರ್’ ಸಿನಿಮಾ ಇಂದು ತೆರೆ ಕಂಡಿದೆ. ಈ ಚಿತ್ರ ನೋಡಿದ ಪ್ರೇಕ್ಷಕರ ಟ್ವಿಟರ್ ಪ್ರತಿಕ್ರಿಯೆ ಹೀಗಿದೆ.. ಬಾಲಿವುಡ್ ಬಿಗ್ ಬಿ ಪುತ್ರ, ನಟ...
ಮೆಗಾಸ್ಟಾರ್ ಚಿರಂಜೀವಿ ಅವರು ಮೊಣಕಾಲಿನ ಶಸ್ತçಚಿಕಿತ್ಸೆಗೆ ಒಳಗಾಗಿದ್ದಾರೆ, ದೆಹಲಿಯ ಖಾಸಗಿ ಆಸ್ಟತ್ರೆಯಲಿಲ ಅವರಿಗೆ ಆಪರೇಷನ್ ಮಾಡಲಾಗಿದೆ, ಒಂದು ವಾರಗಳ ಕಾಲ ಅವರು ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ, ಬಳಿಕ ಹೈದರಾಬಾದ್ಗೆ ಚಿರಂಜೀವಿ ಬರಲಿದ್ದಾರೆ ಎಂದು ತಿಳಿದಿದೆ, ನಟ...
ಬೆಂಗಳೂರು: ಸಂಜು ವೆಡ್ಸ್ ಗೀತಾ ಚಿತ್ರ ೧೨ ವರ್ಷಗಳ ಹಿಂದೆ ತೆರೆಕಂಡಿ, ಹಾಡು ಮತ್ತು ಕಂಟೆAಟ್ ಮೂಲಕ ೧೦೦ ದಿನಗಳ ಯಶಸ್ವಿ ಪ್ರದರ್ಶನ ಕಂಡಿದ್ದ ಈ ಸಿನಿಮಾ ಈಗ ಸೀಕ್ವೇಲ್ ಆಗಿ ಸಂಜು ವೆಡ್ಸ್ ಗೀತಾ...
ಬೆಂಗಳೂರು: ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟುಕೊಂಡಿದೆ, ಕನ್ನಡ, ತೆಲುಗು, ಸೇರಿದಂತೆ ಐದಾರು ಭಾಷೆಗಳಲ್ಲಿ ಏಕಕಾಲಕ್ಕೆ ಈ ಸಿನಿಮಾ ಸೆ.೨೮ರಂದು ತೆರೆಗೆ ಬರಲಿದೆ, ಸಲಾರ್ ಚಿತ್ರ ಆತೀ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಈ...