ದೇಶ8 months ago
Breaking 2.4 ಕೋಟಿ ಗ್ರಾಹಕರನ್ನು ಬಿಟ್ಟು ಪಿ&ಜಿ ಹೊರಟೇಕೆ? ಇಲ್ಲಿದೆ ನಿಜವಾದ ಕಾರಣ
ಇಸ್ಲಾಮಾಬಾದ್: ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಇದೀಗ ವಿಶ್ವದ ಖ್ಯಾತ ಕಂಪನಿಗಳು ಅಲ್ಲಿಂದ ತಮ್ಮ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿವೆ. ಇತ್ತೀಚೆಗೆ ಅಮೆರಿಕ ಮೂಲದ ಪ್ರಾಕ್ಟರ್ & ಗ್ಯಾಂಬಲ್ (P&G) ತನ್ನ ಮೌಲ್ಯವಿರುವ ಬ್ರ್ಯಾಂಡ್ಗಳಾದ ಜಿಲೆಟ್...