ದೇಶ5 hours ago
ಮುಂಬೈಗೆ ಜಲಸಂಕಷ್ಟದ ಕಾಟ: ಕಟ್ಟಡ ಕಾಮಗಾರಿ, ಈಜುಕೊಳಗಳಿಗೆ ನೀರು ಬಂದ್!
ಮುಂಬೈ: ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದರೂ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಮಳೆಯ ಕೊರತೆ ತೀವ್ರ ಜಲಸಂಕಷ್ಟಕ್ಕೆ ಕಾರಣವಾಗಿದೆ. ನಗರದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್...