ದೇಶ4 months ago
ದೇಶದ ಮೊದಲ ರೇಷ್ಮೆ ಮ್ಯೂಸಿಯಂ ಮೈಸೂರಿಗೆ: ಟೆಂಡರ್ ಪ್ರಕ್ರಿಯೆ ಆರಂಭ
ಮೈಸೂರು: ವಿಶ್ವಪ್ರಸಿದ್ಧ ಮೈಸೂರು ಸಿಲ್ಕ್ ಪರಂಪರೆಯನ್ನು ಮತ್ತಷ್ಟು ಮೆರೆದಂತೆ, ದೇಶದಲ್ಲೇ ಮೊದಲ ಬಾರಿಗೆ ರೇಷ್ಮೆ ವಸ್ತುಸಂಗ್ರಹಾಲಯ (Silk Museum) ಮೈಸೂರಿನಲ್ಲಿ ಸ್ಥಾಪನೆಗೆ ಸಿದ್ಧವಾಗಿದೆ. ಮ್ಯೂಸಿಯಂ ನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಯೋಜನಾ ವೆಚ್ಚ ಹಾಗೂ ಸ್ಥಳ...