ಅಪರಾಧ10 hours ago
“ಮೂರನೇ ವ್ಯಕ್ತಿಗೆ ಹಕ್ಕಿಲ್ಲ” – ಹೈಕೋರ್ಟ್ ಸ್ಪಷ್ಟನೆ
ಬೆಂಗಳೂರು: ಮೈಸೂರು ಜಿಲ್ಲೆಯ ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಆತ್ಮಹತ್ಯೆ ಪ್ರಕರಣದ ಮರುತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು Karnataka High Court ವಜಾಗೊಳಿಸಿದೆ. ಸಾಮಾಜಿಕ ಕಾರ್ಯಕರ್ತ Snehmayi Krishna ಸಲ್ಲಿಸಿದ್ದ ಈ ಅರ್ಜಿಯ ಕುರಿತು...