ದೇಶ3 weeks ago
‘ಮನೆ ಮನೆಗೆ ಮಹಿಳಾ ಆಯೋಗ’ ಕಾರ್ಯಕ್ರಮದಲ್ಲಿ ಹೊರಬಂದ ಮಹಿಳೆಯರ ಸಮಸ್ಯೆಗಳು
Mysuru: ಮಹಿಳೆಯರ ಸಮಸ್ಯೆಗಳನ್ನು ನೇರವಾಗಿ ಕೇಳಲು ಆಯೋಜಿಸಿದ್ದ ‘ಮನೆ ಮನೆಗೆ ಮಹಿಳಾ ಆಯೋಗ’ ವಿಶೇಷ ಕಾರ್ಯಕ್ರಮದಲ್ಲಿ 450ಕ್ಕೂ ಹೆಚ್ಚು ದೂರುಗಳು ಕೇಳಿಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಪೊಲೀಸ್ ಠಾಣೆಗಳಲ್ಲಿ ದೂರು ಸ್ವೀಕರಿಸದೆ ಲಂಚ ಕೇಳುವುದು, ಅಸಭ್ಯವಾಗಿ ವರ್ತಿಸುವುದು...