ದೇಶ2 hours ago
‘ಕಿಂಗ್100’ನಲ್ಲಿ ಟಬು ವಿಲನ್! ನಾಗಾರ್ಜುನ ವಿರುದ್ಧ ಹೊಸ ಅವತಾರ
ಹೈದರಾಬಾದ್: ಟಾಲಿವುಡ್ನ ಸ್ಟಾರ್ ನಟ ನಾಗಾರ್ಜುನ ಅಕ್ಕಿನೇನಿ ಮತ್ತು ಬಹುಭಾಷಾ ನಟಿ ಟಬು ಸುಮಾರು 28 ವರ್ಷಗಳ ಬಳಿಕ ಮತ್ತೆ ಒಂದೇ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ನಾಗಾರ್ಜುನ ಅವರ ವೃತ್ತಿಜೀವನದ 100ನೇ ಸಿನಿಮಾ ಎನ್ನಲಾಗುತ್ತಿರುವ ಈ...