ದೇಶ3 months ago
ನ್ಯಾನ್ಸಿ ಪೆಲೋಸಿ ರಾಜಕೀಯ ಪಯಣಕ್ಕೆ ತೆರೆ – ನಾಲ್ಕು ದಶಕಗಳ ಸೇವೆಗೆ ವಿದಾಯ
ವಾಷಿಂಗ್ಟನ್: ಅಮೆರಿಕ ರಾಜಕೀಯದ ಐಕಾನಿಕ್ ನಾಯಕಿ ಮತ್ತು ಯು.ಎಸ್. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಮೊದಲ ಹಾಗೂ ಏಕೈಕ ಮಹಿಳಾ ಸ್ಪೀಕರ್ ನ್ಯಾನ್ಸಿ ಪೆಲೋಸಿ (Nancy Pelosi) ಅವರು ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. 2026ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ...