ಅಪರಾಧ12 months ago
ವೈರಲ್ ಆಗುತ್ತಿರುವ ದರ್ಶನ್ ಫೋಟೋ ನಿಜವಲ್ಲ-ಪೊರ್ಕಿಯ ಬೆಂಬಲಕ್ಕೆ ನಿಂತ ಡೈರೆಕ್ಟರ್!
ಬೆಂಗಳೂರು: ಜೈಲಿನ ಅವರಣದಲ್ಲಿ ಕುರ್ಚಿಯಲ್ಲಿ ಸ್ನೇಹಿತರೊಂದಿಗೆ ಹಾಯಾಗಿ ಕುಳಿತುಕೊಂಡು ಕಾಫಿ ಕುಡಿಯುತ್ತಾ, ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಆಗಿರುವುದು ನಿಜ ಆಗಿರುಬಹುದು ಎಂಬ ಬಗ್ಗೆ ಯಾವುದೇ ಖಚಿತತೆ ಇಲ್ಲ, ಅದು ನಿಜ ಎಂದು ನಾನು ನಂಬಲ್ಲ...