ದೇಶ3 hours ago
ಮೋದಿ ಕಿವಿಯಲ್ಲಿ ಕೇಳಿದ ಪ್ರಶ್ನೆ ಏನು? ಸಿದ್ದರಾಮಯ್ಯ ಬಿಚ್ಚಿಟ್ಟ ಗುಟ್ಟು
ಮೈಸೂರು: ರಾಜ್ಯಕ್ಕೆ ಭೇಟಿ ನೀಡಿದ ವೇಳೆ ಪ್ರಧಾನಿ Narendra Modi ತಮ್ಮ ಕಿವಿಯಲ್ಲಿ ಕೇಳಿದ ಪ್ರಶ್ನೆಯ ಕುರಿತು ಮುಖ್ಯಮಂತ್ರಿ Siddaramaiah ಬಹಿರಂಗಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಿಎಂ, ಮಹಿಳಾ ಮೀಸಲಾತಿ ಕುರಿತು ನಿಮ್ಮ ನಿಲುವು ಏನು ಎಂದು...