ದೇಶ3 months ago
Natanz ಪರಮಾಣು ಘಟಕಕ್ಕೆ ಹಾನಿ? ಉಪಗ್ರಹ ಚಿತ್ರ ವೈರಲ್
ನವದೆಹಲಿ: ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿವೆ ಎಂಬ ಆರೋಪಗಳ ನಡುವಲ್ಲಿ ಇರಾನ್ನ ಇಸ್ಫಹಾನ್ ಪ್ರಾಂತ್ಯದಲ್ಲಿರುವ ನಟಾಂಜ್ ಪರಮಾಣು ಸೌಲಭ್ಯಕ್ಕೆ ಸಂಭವಿಸಿದ ಹಾನಿಯ ಉಪಗ್ರಹ ಚಿತ್ರಗಳು ಹೊರಬಿದ್ದಿವೆ. Agence France-Presse (AFP) ಮಾರ್ಚ್ 1 ಮತ್ತು...