ದೇಶ4 months ago
Maharastra ವಾಶಿ ಸೆಕ್ಟರ್ 14 ಫ್ಲಾಟ್ನಲ್ಲಿ ಬೆಂಕಿ, ಪರಿಹಾರ ಕಾರ್ಯದಲ್ಲಿ 40 ಅಗ್ನಿಶಾಮಕ ದಳ
ಮುಂಭೈ: ಮಹಾರಾಷ್ಟ್ರದ ನವಿ ಮುಂಬೈ ಟೌನ್ಶಿಪ್ನಲ್ಲಿ ಸೋಮವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಶಿ ಪ್ರದೇಶದ ಸೆಕ್ಟರ್ 14 ರಹೇಜಾ ರೆಸಿಡೆನ್ಸಿಯ ಎಂಜಿಎಂ ಕಾಂಪ್ಲೆಕ್ಸ್ನ...