ಅಪರಾಧ5 months ago
ಮೈಸೂರಿನ ಹೆಬ್ಬಾಳದಲ್ಲಿ ಎನ್ಸಿಬಿ ದಾಳಿ
ಮೈಸೂರು: ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಕಟ್ಟಡವೊಂದರಲ್ಲಿ ಡ್ರಗ್ಸ್ ಉತ್ಪಾದನೆ ನಡೆಯುತ್ತಿದೆ ಎಂಬ ಅನುಮಾನದ ಮೇರೆಗೆ ದೆಹಲಿಯ ಎನ್ಸಿಬಿ (ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ) ತಂಡವು ಬುಧವಾರ ಬೆಳಗ್ಗೆ ಏಕಾಏಕಿ ದಾಳಿ ನಡೆಸಿ, ರಾತ್ರಿ ವರೆಗೂ ಪರಿಶೀಲನೆ...