ದೇಶ6 hours ago
ಹಿಂದೂಗಳಿಗೆ ಮಾತ್ರ ಉದ್ಯೋಗ? ಬಿಜೆಪಿ ಸಚಿವರ ಹೇಳಿಕೆ ಕಾವು
ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿರುವ ಹೇಳಿಕೆಯಲ್ಲಿ, ಸಚಿವ ಮತ್ತು ಬಿಜೆಪಿ ನಾಯಕ Nitesh Rane ‘ಕಾರ್ಪೊರೇಟ್ ಜಿಹಾದ್’ ಆರೋಪ ಮಾಡಿದ್ದು, ಕಂಪನಿಗಳು ಹಿಂದೂ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ನಾಸಿಕ್ನ Tata...