ದೇಶ2 days ago
NEET Re-Exam 2026: ಟೆಲಿಗ್ರಾಂ ನಿಷೇಧದ ಸುದ್ದಿ ಸತ್ಯವೇ? ಕೇಂದ್ರ ಸರ್ಕಾರದ ದೊಡ್ಡ ಕ್ರಮ ಎನ್ನುವ ವರದಿ ವೈರಲ್!
ನವದೆಹಲಿ: ನೀಟ್ (NEET UG 2026) ಮರುಪರೀಕ್ಷೆ ಹಿನ್ನೆಲೆಯಲ್ಲಿ ಟೆಲಿಗ್ರಾಂ ಅಪ್ಲಿಕೇಷನ್ಗೆ (Telegram) ದೇಶವ್ಯಾಪಿ ನಿಷೇಧ ಹೇರಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ನಡುವೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಗೊಂದಲವೂ ಹೆಚ್ಚಾಗಿದೆ....