ದೇಶ10 months ago
Breaking News ಚೆಕ್ ಕ್ಲಿಯರೆನ್ಸ್ ಇನ್ನು ಸಖತ್ ಫಾಸ್ಟ್-ಆರ್ಬಿಐ ಘೋಷಣೆ
ನವದೆಹಲಿ: ಇನ್ನು ಮುಂದೆ ಚೆಕ್ ಕ್ಲಿಯರೆನ್ಸ್ ಅನ್ನು ಕೆಲವೇ ಗಂಟೆಗಳಲ್ಲಿ ತ್ವರಿತಗೊಳಿಸಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ, ತ್ವರಿತ ಚೆಕ್ ಪಾವತಿ ವಿಧಾನವು ಪಾವತಿಸುವವರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ವಿತ್ತಿಯ ನೀತಿ ಸಮಿತಿ ಸಭೆಯಲ್ಲಿ...