ದೇಶ2 months ago
ನೆತನ್ಯಾಹು ಕಣ್ಮರೆ? ಯುದ್ಧದ ಮಧ್ಯೆ ಹುಟ್ಟಿದ ಗಾಸಿಪ್ಗಳಿಗೆ ಸ್ಪಷ್ಟನೆ
Washington, D.C.: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ Iran–Israel conflict ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇರಾನ್ ಮತ್ತು ಇಸ್ರೇಲ್–ಅಮೆರಿಕ ನಡುವೆ ನಡೆಯುತ್ತಿರುವ ಭೀಕರ ಕ್ಷಿಪಣಿ ದಾಳಿಗಳು ಇನ್ನೂ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಯುದ್ಧದ ಆರಂಭದಲ್ಲಿ ಅಮೆರಿಕ ಮತ್ತು ಇಸ್ರೇಲ್...