ಬೆಂಗಳೂರು1 year ago
ಗಂಡು ಮಗುವಿಗೆ ಜನ್ಮವಿತ್ತ ರೀಟಾ- ಪುಟ್ಟ ಆನೆಯ ತಂಟಾಟ ಪಾರ್ಕ್ನಲ್ಲಿ
ಬೆಂಗಳೂರು: ಬನ್ನೇರಘಟ್ಟ ಜೈವಿಕ ಉದ್ಯಾನವನದ ಆನೆ ಆರೈಕೆ ಕೇಂದ್ರಕ್ಕೆ ಹೊಸ ಅತಿಥಿಯ ಸೇರ್ಪಡೆಯಾಗಿದೆ, ಭಾನುವಾರ ಉದ್ಯಾನವನದ ರೀಟಾ ಎಂಬ ಆನೆ ಗುಂಡುಮರಿಗೆ ಜನ್ಮ ನೀಡಿದೆ, ಈ ಹಿನ್ನಲೆ ಆನೆಗಳ ಸಂಖ್ಯೆ 27 ಕ್ಕೇರಿದೆ, 12 ಗಂಡು...