ಆರೋಗ್ಯ2 days ago
40 ವರ್ಷದ ರಹಸ್ಯ ಭೇದಿಸಿದ ಹೊಸ ಔಷಧಿ: ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ದೊಡ್ಡ ಬ್ರೇಕ್ಥ್ರೂ
ನವದೆಹಲಿ: ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಮಹತ್ವದ ಬ್ರೇಕ್ಥ್ರೂ ಸಿಕ್ಕಿದೆ. ಕಳೆದ ನಾಲ್ಕು ದಶಕಗಳಿಂದ ವಿಜ್ಞಾನಿಗಳನ್ನು ಕಾಡುತ್ತಿದ್ದ KRAS ಜೀನ್ ಮ್ಯೂಟೇಷನ್ಗೆ ಕೊನೆಗೂ ಪರಿಣಾಮಕಾರಿ ಔಷಧಿ ಪತ್ತೆಯಾಗಿದ್ದು, ಇದು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ...