ಕ್ರೀಡೆ3 hours ago
ನಾರ್ವೆ ವಿರುದ್ಧ ಬ್ರೆಜಿಲ್ ಸೋಲು: ಕಣ್ಣೀರಿನೊಂದಿಗೆ ನಿವೃತ್ತಿ ಘೋಷಿಸಿದ ನೇಮರ್
ನ್ಯೂಯಾರ್ಕ್: ಐದು ಬಾರಿ ವಿಶ್ವಕಪ್ ಚಾಂಪಿಯನ್ ಬ್ರೆಜಿಲ್ (Brazil) ತಂಡಕ್ಕೆ 2026 FIFA World Cup ಪ್ರೀ-ಕ್ವಾರ್ಟರ್ ಫೈನಲ್ನಲ್ಲಿ ಭಾರೀ ಆಘಾತ ಎದುರಾಗಿದೆ. ನಾರ್ವೆ (Norway) ವಿರುದ್ಧ ನಡೆದ ಪಂದ್ಯದಲ್ಲಿ ಬ್ರೆಜಿಲ್ 1-2 ಗೋಲುಗಳ ಅಂತರದಿಂದ...