ದೇಶ16 hours ago
NEET ಹೋರಾಟದಲ್ಲಿ ಭಾರೀ ಬಿರುಕು? CJPಗೆ ನಿಹಾಂಗ್ ಸಿಖ್ಖರಿಂದ ಅನಿರೀಕ್ಷಿತ ಶಾಕ್!
ನವದೆಹಲಿ: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಹೊಸ ತಿರುವು ಸಿಕ್ಕಿದೆ. ಪ್ರತಿಭಟನೆಗೆ ಆರಂಭದಲ್ಲಿ ಬೆಂಬಲ ಸೂಚಿಸಿದ್ದ ನಿಹಾಂಗ್ ಸಿಖ್ಖರು (Nihang Sikhs) ಇದೀಗ...