ದೇಶ5 months ago
ಜಾಗತಿಕ ಮಟ್ಟದಲ್ಲಿ ಭಾರತೀಯ ಯುಪಿಐ ವಿಸ್ತರಣೆ – ಈಗ ಮಲೇಷ್ಯಾದಲ್ಲೂ ಲಭ್ಯ
ಮಲೇಷ್ಯಾ ಈಗ ಭಾರತೀಯ ಪ್ರವಾಸಿಗರಿಗೆ ಮತ್ತಷ್ಟು ಆಕರ್ಷಕ ತಾಣವಾಗಲಿದೆ. ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆ ಯುಪಿಐ (UPI) ಇದೀಗ ಮಲೇಷ್ಯಾದಲ್ಲೂ ಅಧಿಕೃತವಾಗಿ ಪ್ರಾರಂಭವಾಗಿದೆ. ಇದರಿಂದ ಭಾರತೀಯರು ನಗದು ಅಥವಾ ವಿದೇಶಿ ಕರೆನ್ಸಿ ವಿನಿಮಯದ ಅಗತ್ಯವಿಲ್ಲದೆ, ತಮ್ಮ...