ದೇಶ3 weeks ago
‘ಸರ್ಸೆ ನಿನ್ನ ಸೆರಗ’ ಹಾಡಿಗೆ ವಿವಾದ: ಅಶ್ಲೀಲತೆ ಆರೋಪಕ್ಕೆ ಅರ್ಮಾನ್ ಮಲಿಕ್ ಕಿಡಿ
ಬೆಂಗಳೂರು: ಬಾಲಿವುಡ್ ನಟಿ Nora Fatehi ಮತ್ತು Sanjay Dutt ಅಭಿನಯದ ‘ಸರ್ಸೆ ನಿನ್ನ ಸೆರಗ’ ಹಾಡು ಬಿಡುಗಡೆಯಾದ ಬಳಿಕ ವಿವಾದಕ್ಕೆ ಕಾರಣವಾಗಿದೆ. ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾದ ಈ ಹಾಡು...