ದೇಶ11 hours ago
‘Operation Sindoor ನಲ್ಲಿ ಭಾರತ ಗೆದ್ದಿತ್ತು, ಪಾಕ್ ಸೇನೆ ಸೋತಿತ್ತು’! ಇಮ್ರಾನ್ ಖಾನ್ ಸಹೋದರಿ ಸ್ಫೋಟಕ ಹೇಳಿಕೆ, ಸಮನ್ಸ್ ಜಾರಿ
ನವದೆಹಲಿ: ಭಾರತ ನಡೆಸಿದ ಆಪರೇಷನ್ ಸಿಂದೂರ್ (Operation Sindoor) ಪಾಕಿಸ್ತಾನದ ವಿರುದ್ಧದ ಅತ್ಯಂತ ಯಶಸ್ವಿ ಸೇನಾ ಕಾರ್ಯಾಚರಣೆಗಳಲ್ಲಿ ಒಂದಾಗಿದ್ದು, ಯುದ್ಧಭೂಮಿಯಲ್ಲಿ ಪಾಕಿಸ್ತಾನ ಸೇನೆ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್...