ದೇಶ7 hours ago
INTERNET ಇಲ್ಲದಿದ್ದರೂ UPI ಮೂಲಕ ಹಣ ಪಾವತಿ! NPCIಯಿಂದ ಹೊಸ ತಂತ್ರಜ್ಞಾನ
ಬೆಂಗಳೂರು: ದೇಶದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಗೆ ಹೊಸ ದಿಕ್ಕು ನೀಡಿರುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಇದೀಗ ಮತ್ತೊಂದು ಮಹತ್ವದ ತಂತ್ರಜ್ಞಾನವನ್ನು ಪರಿಚಯಿಸಲು ಸಜ್ಜಾಗಿದೆ. ಇನ್ನು ಮುಂದೆ ಮೊಬೈಲ್ನಲ್ಲಿ INTERNET ಸಂಪರ್ಕ ಇಲ್ಲದಿದ್ದರೂ...