ಚುನಾವಣೆ3 weeks ago
ಬಿಡದಿಯ ರೆಸಾರ್ಟ್ನಲ್ಲಿ ‘ಆಪರೇಷನ್ ಕಮಲ’ ಆರೋಪ: ಶಾಸಕರಿಗೆ ₹5 ಕೋಟಿ ಆಫರ್!
ರಾಮನಗರ: ರಾಜ್ಯಸಭಾ ಚುನಾವಣೆಯ ಹಿನ್ನೆಲೆ ಕುದುರೆ ವ್ಯಾಪಾರದ ಆರೋಪ ಮತ್ತೆ ತಲೆದೋರಿದ್ದು, ಬಿಡದಿಯ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ ಒಡಿಶಾ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. Wonderla Resortನಲ್ಲಿ ತಂಗಿದ್ದ Odisha...