ಅಪರಾಧ5 months ago
₹1.85 ಲಕ್ಷ ಸ್ಯಾಮ್ಸಂಗ್ ಫೋನ್ ಬದಲಿಗೆ ಬಾಕ್ಸ್ನಲ್ಲಿ ಕಲ್ಲು! ಬೆಂಗಳೂರಿನಲ್ಲಿ ಟೆಕ್ಕಿಗೆ ಆನ್ಲೈನ್ ವಂಚನೆ
ಬೆಂಗಳೂರು: ಆನ್ಲೈನ್ ಖರೀದಿಯಲ್ಲಿ ನಂಬಿಕೆಗೆ ಧಕ್ಕೆ ಉಂಟುಮಾಡುವ ರೀತಿಯ ವಿಚಿತ್ರ ವಂಚನೆ ಘಟನೆ ರಾಜಧಾನಿಯಲ್ಲಿ ನಡೆದಿದೆ. ಸಾಫ್ಟ್ವೇರ್ ಎಂಜಿನಿಯರ್ ಪ್ರೇಮಾನಂದ್ ₹1.85 ಲಕ್ಷ ಮೌಲ್ಯದ ಸ್ಯಾಮ್ಸಂಗ್ ಫೋನ್ ಅಮೆಜಾನ್ ಆ್ಯಪ್ನಲ್ಲಿ ಬುಕ್ ಮಾಡಿದ್ದರು. ಆದರೆ ಡೆಲಿವರಿ...