ದೇಶ1 month ago
ತಾಲಿಬಾನ್ ಗಡಿ ದಾಳಿ: ಪಾಕಿಸ್ತಾನದ ಪ್ರತಿದಾಳಿ, 130ಕ್ಕೂ ಹೆಚ್ಚು ಉಗ್ರರ ಹತ್ಯೆ
ಇಸ್ಲಾಮಾಬಾದ್, ಪಾಕಿಸ್ತಾನ ಆಫ್ಘನ್ ತಾಲಿಬಾನ್ ನಡೆಸಿದೆ ಎನ್ನಲಾದ ಗಡಿ ದಾಳಿಯಲ್ಲಿ 55 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ ಬಳಿಕ, ಪಾಕಿಸ್ತಾನ ತೀವ್ರ ಪ್ರತಿಕಾರ ಕಾರ್ಯಾಚರಣೆ ಆರಂಭಿಸಿದೆ. ಈ ಕಾರ್ಯಾಚರಣೆಗೆ “ಆಪರೇಷನ್ ಗಜಬ್ ಲಿಲ್ ಹಕ್” ಎಂದು ಹೆಸರು...