ದೇಶ2 months ago
ಆಸ್ಕರ್ 2026 ರೇಸ್ನಲ್ಲಿ ‘ಹೋಮ್ಬೌಂಡ್’: ಟಾಪ್ 15 ಪಟ್ಟಿಗೆ ಆಯ್ಕೆ
ನವದೆಹಲಿ: ನಿರ್ದೇಶಕ ನೀರಜ್ ಘಯ್ವಾನ್ ಅವರ ‘ಹೋಮ್ಬೌಂಡ್ (Homebound)’ ಸಿನಿಮಾ 98ನೇ ಅಕಾಡೆಮಿ ಪ್ರಶಸ್ತಿಗಳ (Oscar 2026) ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಮುಂದಿನ ಸುತ್ತಿನ ಮತದಾನಕ್ಕೆ ಆಯ್ಕೆಯಾಗಿದೆ. ಇಶಾನ್ ಖತ್ತರ್ ಮತ್ತು ವಿಶಾಲ್ ಜೆತ್ವಾ ಅಭಿನಯದ...