ದೇಶ10 months ago
“ನಮ್ಮ ಬಳಿ ಬ್ರಹ್ಮೋಸ್ ಇದೆ!” – ಪಾಕ್ ಪ್ರಧಾನಿ ಬೆದರಿಕೆಗೆ ಓವೈಸಿಯ ಕಿಡಿ
ನವದೆಹಲಿ: ಸಿಂಧು ನದಿ ನೀರು ವಿಚಾರದಲ್ಲಿ ಪಾಕಿಸ್ತಾನದ ಪ್ರಧಾನ ಮಂತ್ರಿ ಶಹಬಾಜ್ ಶರೀಫ್ ನೀಡಿದ ಬೆದರಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ.ಪಾಕ್ ಪ್ರಧಾನಿ “ಭಾರತ ಪಾಕಿಸ್ತಾನದಿಂದ ಒಂದು ಹನಿ ನೀರನ್ನು ಸಹ ಕಸಿದುಕೊಳ್ಳಲು...