ಕ್ರೀಡೆ2 years ago
ವಿನೇಶ್ ಫೋಗಟ್ ಮುಂದಿರೋ ಆಯ್ಕೆಗಳೇನು? ಪಿಟಿ ಉಷಾ ಜೊತೆ ಪ್ರಧಾನಿ ಮೋದಿ ಚರ್ಚೆ; ಹೇಳಿದ್ದೇನು?
ಪ್ಯಾರಿಸ್: ಒಲಿಂಪಿಕ್ಸ್ ಅಂಗಳದಲ್ಲಿ ಮಹಾ ಘಟಾಘಟಿಗಳನ್ನು ಚಿತ್ ಕೆಡವಿ ಮೊಟ್ಟ ಮೊದಲ ಬಾರಿಗೆ ಒಲಿಂಪಿಕ್ಸ್ ಅಂಗಳದಲ್ಲಿ ಭಾರತೀಯ ಹೆಮ್ಮೆಯ ನಾರಿಯೊಬ್ಬಳು ಕುಸ್ತಿ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದ್ದರು. ಪ್ಯಾರಿಸ್ ಅಖಾಡದಲ್ಲಿ ಭಾರತದ ಗರಿಮೆಗೆ ಮತ್ತಷ್ಟು ಗರಿ ಮೂಡಿಸಿದ್ದ ವಿನೇಶ್...