ಕ್ರೀಡೆ3 hours ago
ಸೆಲೆಬ್ರೇಷನ್ ಪ್ಲಾನ್ ಮಾಡಿದರು, ಪಂದ್ಯ ಗೆಲ್ಲಲೇ ಇಲ್ಲ! ಪಾಕ್ ತಂಡದ ವಿಡಿಯೋ ವೈರಲ್
ಇಸ್ಲಾಮಾಬಾದ್: ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳ ನಡುವೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಟಿ20 ವಿಶ್ವಕಪ್ಗೂ ಮುನ್ನ ತಂಡದ ಆಟಗಾರ್ತಿಯರು ಪಂದ್ಯ ಗೆದ್ದ ಬಳಿಕ ಹೇಗೆ ಸಂಭ್ರಮಿಸಬೇಕು...