ದೇಶ17 hours ago
UAE ಸಾಲ ಮರುನವೀಕರಣ ವಿಫಲ – ಪಾಕಿಸ್ತಾನಕ್ಕೆ ಒತ್ತಡ
ಇಸ್ಲಾಮಾಬಾದ್: ಜಾಗತಿಕ ತೈಲ ಬೆಲೆ ಏರಿಕೆಯಿಂದ ಆರ್ಥಿಕ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆ ಪಾಕಿಸ್ತಾನ ತನ್ನ ವಿದೇಶಿ ವಿನಿಮಯ ಸಂಗ್ರಹವನ್ನು ಉಳಿಸಿಕೊಳ್ಳಲು ಹೊಸ ಹಣಕಾಸು ಮಾರ್ಗಗಳನ್ನು ಹುಡುಕುತ್ತಿದೆ. ಮಹಮ್ಮದ್ ಔರಂಗಜೇಬ್ ಈ ಕುರಿತು ಮಾತನಾಡಿ, ಹಲವು ದೇಶಗಳು...