ದೇಶ4 weeks ago
ಪಾಕಿಸ್ತಾನದಲ್ಲಿ ಇಂಧನ ಶಾಕ್: ಪೆಟ್ರೋಲ್, ಡೀಸೆಲ್ ದರ ಲೀಟರ್ಗೆ 55 ರೂ ಏರಿಕೆ – ದೇಶಾದ್ಯಂತ ಬಿಕ್ಕಟ್ಟು
ಇಸ್ಲಾಮಾಬಾದ್: ನೆರೆರಾಷ್ಟ್ರ ಪಾಕಿಸ್ತಾನ ಮತ್ತೊಮ್ಮೆ ಗಂಭೀರ ಆರ್ಥಿಕ ಆಘಾತವನ್ನು ಎದುರಿಸುತ್ತಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏಕಾಏಕಿ ಲೀಟರ್ಗೆ 55...