ದೇಶ6 hours ago
ಸಿಂಧೂ ನಾಗರಿಕತೆಯ ಅಸ್ತ್ರ ಪ್ರಯೋಗಿಸಿದ ಪಾಕಿಸ್ತಾನ! ಬ್ರಿಟನ್-ಆಸ್ಟ್ರೇಲಿಯಾದ ಬೆಂಬಲಕ್ಕೆ ಜಾಗತಿಕ ಚರ್ಚೆ
ನವದೆಹಲಿ: ಭಾರತದೊಂದಿಗೆ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ (Indus Waters Treaty – IWT) ಕುರಿತ ವಿವಾದ ತೀವ್ರಗೊಂಡಿರುವ ನಡುವೆಯೇ, ಪಾಕಿಸ್ತಾನ ಜಾಗತಿಕ ವೇದಿಕೆಯಲ್ಲಿ ತನ್ನ ವಾದವನ್ನು ಬಲಪಡಿಸಲು ಹೊಸ ತಂತ್ರವನ್ನು ಅನುಸರಿಸುತ್ತಿದೆ. ಹಲವು...