ದೇಶ3 weeks ago
ಅಮೆರಿಕ ಮಿತ್ರತ್ವಕ್ಕೆ ಪಾಕ್ ಬ್ರೇಕ್? ಇರಾನ್ ನಾಯಕ ಮೊಜ್ತಾಬಾ ಖಮೇನಿಗೆ ಶರೀಫ್ ಅಭಿನಂದನೆ
ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ Pakistan ಪ್ರಧಾನಿ Shehbaz Sharif ಅವರ ಒಂದು ಪೋಸ್ಟ್ ಇದೀಗ ದೊಡ್ಡ ರಾಜತಾಂತ್ರಿಕ ಚರ್ಚೆಗೆ ಕಾರಣವಾಗಿದೆ. Iranನ ಹೊಸ ಸರ್ವೋಚ್ಚ ನಾಯಕನಾಗಿ ಅಧಿಕಾರ ಸ್ವೀಕರಿಸಿದ Mojtaba Khamenei ಅವರನ್ನು...