ದೇಶ3 hours ago
Donald Trump : “ಡೀಲ್ ಅಥವಾ ದಾಳಿ” – ಅಮೆರಿಕದ ಸ್ಪಷ್ಟ ಸಂದೇಶ
ವಾಷಿಂಗ್ಟನ್ ಡಿಸಿ: Donald Trump ಇರಾನ್ ವಿರುದ್ಧ ಅಮೆರಿಕದ ಮುಂದಿನ ನಡೆ ಬಗ್ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, “ಒಪ್ಪಂದದ ಮೂಲಕ ಸಮಸ್ಯೆ ಬಗೆಹರಿಸಬೇಕಾ ಅಥವಾ ಸೈನಿಕ ಕ್ರಮ ಕೈಗೊಳ್ಳಬೇಕಾ...