ದೇಶ2 days ago
79 ವರ್ಷಗಳ ಬಳಿಕ ಲಾಹೋರ್ನಲ್ಲಿ ಹಿಂದೂ-ಸಿಖ್ ಹೆಸರುಗಳ ಮರುಸ್ಥಾಪನೆ!
Lahore: ಭಾರತ-ಪಾಕಿಸ್ತಾನ ವಿಭಜನೆಯಾಗಿ 79 ವರ್ಷಗಳಾದ ಬಳಿಕ ಪಾಕಿಸ್ತಾನ ಸರ್ಕಾರ ಲಾಹೋರ್ ನಗರದ ಐತಿಹಾಸಿಕ ಗುರುತನ್ನು ಮರುಸ್ಥಾಪಿಸುವ ಮಹತ್ವದ ಹೆಜ್ಜೆ ಇಟ್ಟಿದೆ. ದಶಕಗಳ ಹಿಂದೆ ಇಸ್ಲಾಮೀಕರಣದ ಭಾಗವಾಗಿ ಬದಲಾಯಿಸಲಾಗಿದ್ದ ಹಲವು ರಸ್ತೆಗಳು, ಚೌಕಗಳು ಹಾಗೂ ಐತಿಹಾಸಿಕ...