ಕ್ರೀಡೆ1 week ago
Pakistan Super League : ಖಾಲಿ ಸ್ಟೇಡಿಯಂನಲ್ಲಿ PSL ಆರಂಭ
ಇಸ್ಲಾಮಾಬಾದ್: Pakistan Super League (PSL) 2026ರ ಆವೃತ್ತಿ ಮಾರ್ಚ್ 26ರಂದು ಆರಂಭಗೊಂಡಿದ್ದರೂ, ಮೊದಲ ಪಂದ್ಯ ಖಾಲಿ ಸ್ಟೇಡಿಯಂನಲ್ಲಿ ನಡೆದಿರುವುದು ಚರ್ಚೆಗೆ ಕಾರಣವಾಗಿದೆ. ಆದರೆ ಇದಕ್ಕೆ ಅಭಿಮಾನಿಗಳ ಆಸಕ್ತಿಯ ಕೊರತೆಯೇ ಕಾರಣವಲ್ಲ, ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿಯೇ...