ದೇಶ1 week ago
“ನಮ್ಮ ತಂಟೆಗೆ ಬಂದರೆ ಹುಷಾರ್”: Pakistan
ಇಸ್ಲಾಮಾಬಾದ್: ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ನಡುವೆ ಪಾಕಿಸ್ತಾನ, ಇಸ್ರೇಲ್ಗೆ ಖಡಕ್ ಎಚ್ಚರಿಕೆ ನೀಡಿದೆ. ಟೆಹ್ರಾನ್ನಲ್ಲಿ ನಡೆದ ವೈಮಾನಿಕ ದಾಳಿಯ ಸಂದರ್ಭದಲ್ಲಿ ಪಾಕಿಸ್ತಾನದ ರಾಯಭಾರ ಕಚೇರಿ ಸಮೀಪ ಪ್ರದೇಶಕ್ಕೂ ಹಾನಿಯಾಗಿರುವ ಹಿನ್ನೆಲೆ ಈ ಪ್ರತಿಕ್ರಿಯೆ ಹೊರಬಂದಿದೆ. Tehran...