ಇಸ್ಲಾಮಾಬಾದ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಅಪಹರಿಸಬೇಕು ಎಂಬ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿಕೆ ಅಂತರರಾಷ್ಟ್ರೀಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಅಮೆರಿಕ ಮತ್ತು...
ಇಸ್ಲಾಮಾಬಾದ್: ಹೊಸ ವರ್ಷ 2026 ಆರಂಭವಾದ ಮೊದಲ ದಿನವೇ ಪಾಕಿಸ್ತಾನವು ಭಾರತ ಕಡೆಗೆ ಬೆದರಿಕೆಯ ಸಂದೇಶ ನೀಡಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನೆರಲ್ ಅಸಿಮ್ ಮುನೀರ್ ಅವರು ದೇಶದ ಪ್ರಾದೇಶಿಕ ಸಮಗ್ರತೆ ಮತ್ತು सार्वಭೌಮತ್ವವನ್ನು ಕಾಪಾಡಲು...
ವಾಷಿಂಗ್ಟನ್ (ಅಮೇರಿಕಾ): ಅಮೆರಿಕಾ ತನ್ನ ದ್ವಂದ್ವ ನೀತಿಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಭಾರತವನ್ನು ತಂತ್ರಜ್ಞಾನ ಹಾಗೂ ಭದ್ರತಾ ಪಾಲುದಾರನೆಂದು ಹೇಳಿದ್ದಾರೆರೂ, ಪಾಕಿಸ್ತಾನಕ್ಕೆ ಭರ್ಜರಿ ಆರ್ಥಿಕ ನೆರವು ಘೋಷಿಸಿರುವುದು ಜಾಗತಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಅಮೆರಿಕಾ, ತಾನು ಪಾಕಿಸ್ತಾನಕ್ಕೆ...
ಲಂಡನ್: ಪಾಕಿಸ್ತಾನದ ಆಂತರಿಕ ಮತ್ತು ಮಾದಕ ದ್ರವ್ಯ ನಿಯಂತ್ರಣ ಸಚಿವ ಮೊಹ್ಸಿನ್ ನಖ್ವಿ ಅವರ ಕಾರನ್ನು ಯುನೈಟೆಡ್ ಕಿಂಗ್ಡಮ್ ರಾಜಧಾನಿ ಲಂಡನ್ನಲ್ಲಿ ಪೊಲೀಸರು ಸೋಮವಾರ ಕಠಿಣವಾಗಿ ತಪಾಸಣೆ ಮಾಡಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೂ...
ಇಸ್ಲಾಮಾಬಾದ್/ಪಾಕಿಸ್ತಾನ: ಜಗತ್ತಿನ ಮುಂದೆ ಮೀಮ್ ರಾಷ್ಟ್ರವಾಗಿಯೇ ಟ್ರೋಲ್ ಆಗುತ್ತಿರುವ ಪಾಕಿಸ್ತಾನದಲ್ಲಿ ಈಗ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಪಾಕಿಸ್ತಾನ ಸೇನೆಯ ಇಂಟರ್–ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ಮಹಾನಿರ್ದೇಶಕ, ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ...
ನವದೆಹಲಿ, ಡಿ. 8: ಪಾಕಿಸ್ತಾನದ ಬಹಾವಲ್ಪುರದಲ್ಲಿ ಜೈಶ್–ಎ–ಮೊಹಮ್ಮದ್ ಮತ್ತು ಲಷ್ಕರ್–ಎ–ತೈಬಾ ಭಯೋತ್ಪಾದಕರು ನಡೆಸಿದ ರಹಸ್ಯ ಸಭೆಯ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಭಾರತದ ಗುಪ್ತಚರ ಇಲಾಖೆಗೆ ದೊಡ್ಡ ಎಚ್ಚರಿಕೆಯಾಗಿದೆ. ಏಪ್ರಿಲ್ನಲ್ಲಿ ಜಮ್ಮು–ಕಾಶ್ಮೀರದ ಪಹಲ್ಗಾಮ್ ದಾಳಿಯಲ್ಲಿ...
ಪಾಕಿಸ್ತಾನದ ಕರಾಚಿಯ ನಿವಾಸಿ ನಿಕಿತಾ ನಾಗದೇವ್ ಅವರ ಆರೋಪಗಳು ಭಾರತ–ಪಾಕ್ ಗಡಿಯಾಚೆಯ ವೈವಾಹಿಕ ಸಮಸ್ಯೆಯನ್ನು ಮತ್ತೊಮ್ಮೆ ಹೊರತೆಗೆದಿವೆ. ತಮ್ಮ ಪತಿ ವಿಕ್ರಮ್ ನಾಗದೇವ್ ತಮ್ಮನ್ನು ತ್ಯಜಿಸಿ, ಇದೀಗ ದೆಹಲಿಯಲ್ಲಿ ರಹಸ್ಯವಾಗಿ ಎರಡನೇ ಮದುವೆ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ...
ಇಸ್ಲಾಮಾಬಾದ್: ಪಾಕಿಸ್ತಾನದ ಅಡಿಯಾಲಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಪ್ರಧಾನಿ ಹಾಗೂ ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಮೇಲೆ ಪಾಕಿಸ್ತಾನ ಸೇನೆ ಹೊಸ ಗಂಭೀರ ಆರೋಪಗಳನ್ನು ಹೊರಿಸಿದೆ.ಸೇನೆ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ,...
ಕರಾಚಿ (ಪಾಕಿಸ್ತಾನ): ಸಿಂಧ್ ಪ್ರಾಂತ್ಯದ ಮಿರ್ಪುರ್ ಸಕ್ರೋ ಪ್ರದೇಶದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಕೆಲವು ಹಿಂದೂ ವಿದ್ಯಾರ್ಥಿನಿಯರ ವಿರುದ್ಧ ಇಸ್ಲಾಂಗೆ ಮತಾಂತರಗೊಳ್ಳುವ ಒತ್ತಡ ಹೇರಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಸಂಬಂಧ ಸರ್ಕಾರ ತಕ್ಷಣ ತನಿಖೆಗೆ...
ನವದೆಹಲಿ: ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇತ್ತೀಚೆಗೆ ನೀಡಿದ “ಮುಂದೊಂದು ದಿನ ಸಿಂಧ್ ಪ್ರಾಂತ್ಯ ಭಾರತದ ಮಡಿಲು ಸೇರಬಹುದು” ಎಂಬ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದೆ. 1947ರ ದೇಶ ವಿಭಜನೆಯ ಗಾಯಗಳನ್ನು...