ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲಿ ಇದ್ದು, ದಿನಕ್ಕೊಂದು ವದಂತಿಗಳ ಉತ್ಸವ ಜಾಗತಿಕವಾಗಿ ಚರ್ಚೆ ಆಗುತ್ತಿದೆ. ವಿಶ್ವಸಂಸ್ಠೆ ಪಾಕಿಸ್ತಾನದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು, ಖಾನ್ ಅವರ ಹಕ್ಕುಗಳನ್ನು ಗೌರವಿಸಬೇಕು ಮತ್ತು ಅವರ ಪ್ರವೇಶವನ್ನು...
ನವದೆಹಲಿ: ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಿಂಧ್ ಪ್ರದೇಶದ ವಿಷಯವಾಗಿ ಚರ್ಚೆಗೆ ಗ್ರಾಸವಾಗುವಂತಹ ಮಹತ್ವದ ಹೇಳಿಕೆ ನೀಡಿದ್ದಾರೆ. “ಇಂದು ಸಿಂಧ್ ಭಾರತದ ಗಡಿಯೊಳಗಿಲ್ಲದಿರಬಹುದು, ಆದರೆ ಭವಿಷ್ಯದಲ್ಲಿ ಗಡಿರೇಖೆಗಳು ಬದಲಾಗಬಹುದು. ಯಾರಿಗೆ ಗೊತ್ತು ನಾಳೆ...
ದೆಹಲಿ: ನವೆಂಬರ್ 10ರಂದು ಐತಿಹಾಸಿಕ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣದಲ್ಲಿ ತನಿಖೆ ಮಹತ್ವದ ತಿರುವು ಪಡೆದುಕೊಂಡಿದೆ. ಸ್ಫೋಟದ ಸಮಯದಲ್ಲಿ ಮತ್ತು ಅದರ ಸುತ್ತಮುತ್ತ ಒಟ್ಟು 68 ಅನುಮಾನಾಸ್ಪದ ಮೊಬೈಲ್ ಸಂಖ್ಯೆಗಳು ಸಕ್ರಿಯವಾಗಿದ್ದವು...
ನವದೆಹಲಿ: ಕೆಂಪುಕೋಟೆ ಬಳಿ ನಡೆದ ಕಾರ್ ಸ್ಫೋಟ ಪ್ರಕರಣದ ತನಿಖೆ ಮುಂದುವರಿದಂತೆ ಹೊಸ ಹೊಸ ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ. ತನಿಖಾಧಿಕಾರಿಗಳು ಶಂಕಿತರ ಹಿನ್ನೆಲೆ ಪರಿಶೀಲಿಸುತ್ತಿದ್ದಂತೆಯೇ, ದೇಶದ ಭದ್ರತೆಗೆ ಸವಾಲು ಎಸೆದಂತಹ ಒಂದು ಚರಿತ್ರೆ ಬಹಿರಂಗವಾಗಿದೆ...
ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನ ಜಿ-11 ಪ್ರದೇಶದಲ್ಲಿರುವ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಹೊರಗೆ ಭೀಕರ ಆತ್ಮಹುತಿ ಬಾಂಬ್ ದಾಳಿ ನಡೆದಿದ್ದು, 12 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ ಎಂದು ಡಾನ್ ಪತ್ರಿಕೆ ವರದಿ...
ನವದೆಹಲಿ: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ (Lashkar-e-Taiba) ಮತ್ತೆ ಸಕ್ರಿಯಗೊಂಡಿದ್ದು, ಭಾರತದ ಮೇಲೆ ಹೊಸ ದಾಳಿ ಸಂಚು ರೂಪಿಸುತ್ತಿರುವ ಮಾಹಿತಿ ಇಂಟೆಲಿಜೆನ್ಸ್ ಇಲಾಖೆಗೆ ಲಭ್ಯವಾಗಿದೆ. ಬಾಂಗ್ಲಾದೇಶದಲ್ಲಿಯೇ ಅಡಗಿ ಕುಳಿತಿರುವ ಉಗ್ರ ಹಫೀಜ್ ಸಯೀದ್, ಭಾರತದ...
ಶ್ರೀಗಂಗಾನಗರ್ (ರಾಜಸ್ಥಾನ): ಭಾರತ–ಪಾಕಿಸ್ತಾನ ಗಡಿಯ ಬಳಿಯ ಅಪಾಯಕಾರಿ ಪ್ರದೇಶದಲ್ಲಿ ನಡೆಯುತ್ತಿದ್ದ ಹೆರಾಯಿನ್ ಕಳ್ಳಸಾಗಣೆ ಯತ್ನವನ್ನು ಗಡಿ ಭದ್ರತಾ ಪಡೆ (BSF) ಅಧಿಕಾರಿಗಳು ಯಶಸ್ವಿಯಾಗಿ ವಿಫಲಗೊಳಿಸಿದ್ದಾರೆ. ಪಾಕಿಸ್ತಾನದಿಂದ ಡ್ರೋನ್ ಮೂಲಕ ಭಾರತಕ್ಕೆ ನಿಷೇಧಿತ ಮಾದಕ ವಸ್ತುಗಳನ್ನು ಬೀಳಿಸಲು...
ಕಾಬುಲ್: ಪಾಕ್-ಅಫ್ಘಾನ್ ಗಡಿಯಲ್ಲಿ ವಾರಗಟ್ಟಲೆ ಮುಂದುವರಿದ ಮಾರಕ ಘರ್ಷಣೆಗಳ ನಡುವೆಯೇ ಅಫ್ಘಾನಿಸ್ತಾನದ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ ಪಾಕಿಸ್ತಾನವನ್ನು ಕಟುವಾಗಿ ಟೀಕಿಸಿದ್ದಾರೆ. ಇಸ್ಲಾಮಾಬಾದ್ ತನ್ನ ಆಂತರಿಕ ಸಂಘರ್ಷಗಳನ್ನು ಡ್ಯುರಾಂಡ್ ರೇಖೆಯಾದ್ಯಂತ ವಿಸ್ತರಿಸುತ್ತಿದೆ ಎಂದು ಹಕ್ಕಾನಿ ಆರೋಪಿಸಿದ್ದಾರೆ....
ಇಸ್ಲಾಮಾಬಾದ್/ಇಸ್ತಾಂಬುಲ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ (Pakistan–Afghanistan) ನಡುವಿನ ಗಡಿ ಉದ್ವಿಗ್ನತೆ ಮತ್ತೆ ತೀವ್ರಗೊಂಡಿದೆ. ಇಸ್ತಾಂಬುಲ್ನಲ್ಲಿ ನಾಲ್ಕು ದಿನಗಳ ಮಾತುಕತೆ ವಿಫಲವಾದ ಕೆಲವೇ ಗಂಟೆಗಳ ನಂತರ, ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಮೊಹಮ್ಮದ್ ಆಸಿಫ್ (Khawaja Mohammad...
ಇಸ್ಲಾಮಾಬಾದ್: ಬಲೂಚಿಸ್ತಾನ್ ಪರವಾಗಿ ಮಾತನಾಡಿದ ಹೇಳಿಕೆಯಿಂದ ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ (Salman Khan) ಪಾಕಿಸ್ತಾನದ ಗುರಿಯಾಗಿದ್ದಾರೆ. ಪಾಕಿಸ್ತಾನ ಸರ್ಕಾರವು ಸಲ್ಮಾನ್ ಖಾನ್ರನ್ನು ಅಧಿಕೃತವಾಗಿ “ಭಯೋತ್ಪಾದಕ ಪಟ್ಟಿಗೆ” ಸೇರಿಸಿದೆ. ಇತ್ತೀಚೆಗೆ ರಿಯಾದ್ನಲ್ಲಿ ನಡೆದ ಜಾಯ್ ಫೋರಮ್...