ದೇಶ3 hours ago
ಗಡಿ ದಾಟಿದ 3 ಪಾಕಿಸ್ತಾನಿ ವಿಮಾನಗಳು: ಪ್ರಕೃತಿ ವಿಕೋಪದ ನಡುವೆ ಭಾರತದ ಮಹತ್ವದ ನಿರ್ಧಾರ
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ನಿಯಮಗಳು ಭೂಭಾಗದಷ್ಟೇ ವಾಯುಪ್ರದೇಶದಲ್ಲಿಯೂ ಕಟ್ಟುನಿಟ್ಟಾಗಿ ಜಾರಿಯಲ್ಲಿವೆ. ಆದರೆ ಇತ್ತೀಚೆಗೆ ಎದುರಾದ ತೀವ್ರ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಸೇರಿದ ಮೂರು ವಾಣಿಜ್ಯ ವಿಮಾನಗಳು ಭಾರತದ ವಾಯುಪ್ರದೇಶವನ್ನು ಪ್ರವೇಶಿಸಿದ...