ರಾಜಕೀಯ2 years ago
ಕೇಂದ್ರ ಸರ್ಕಾರವೇ ಪ್ಯಾಲೇಸ್ತೀನ್ಗೆ ಬೆಂಬಲ ನೀಡಿದೆ, ಧ್ವಜ ಹಾರಿಸಿದ್ರೆ ತಪ್ಪೇನು? : ಜಮೀರ್
ಕಲಬರುಗಿ: ಕೇಂದ್ರ ಸರ್ಕಾರವೇ ಪ್ಯಾಲೇಸ್ತೀನ್ಗೆ ಬೆಂಬಲ ನೀಡಿರುವುದರಿಂದ ಧ್ವಜ ಹಿಡಿದರೇ ತಪ್ಪೇನು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು,ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಅನೇಕ ಕಡೆ ಪ್ಯಾಲೇಸ್ತೀನ್ ಧ್ವಜ ಹಾರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದರು,...