ದೇಶ4 months ago
JAIPUR : ಪ್ಯಾಲೆಸ್ಟೈನ್ ಬೆಂಬಲ ಸ್ಟಿಕ್ಕರ್ ಅಂಟಿಸಿದ್ದ ಬ್ರಿಟಿಷ್ ದಂಪತಿಗೆ ಭಾರತ ತೊರೆಯುವಂತೆ ಆದೇಶ
ರಾಜಸ್ಥಾನದ ಅಜ್ಮೀರ್ (Ajmer) ನಗರದಲ್ಲಿ ಇಸ್ರೇಲ್ ವಿರುದ್ಧ ಪ್ಯಾಲೆಸ್ಟೈನ್ ಬೆಂಬಲಿಸುವ ಸ್ಟಿಕ್ಕರ್ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿದ್ದ ಬ್ರಿಟಿಷ್ ದಂಪತಿಗೆ ಭಾರತವನ್ನು ತಕ್ಷಣ ತೊರೆಯುವಂತೆ ಸೂಚಿಸಲಾಗಿದೆ. ಪ್ರವಾಸಿ ವೀಸಾದಲ್ಲಿದ್ದರೂ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿದ ಗುಪ್ತಚರ...