ದೇಶ1 month ago
CBSE ಬೋರ್ಡ್ ಪರೀಕ್ಷೆ 2026: ಪ್ರಶ್ನೆಪತ್ರಿಕೆ ಕಠಿಣತೆ ವಿಚಾರವಾಗಿ ಕಾನೂನು ಸಮರ
ನವದೆಹಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ನಡೆಸುತ್ತಿರುವ 2026ರ ಬೋರ್ಡ್ ಪರೀಕ್ಷೆಗಳು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿವೆ. ವಿವಿಧ ಸೆಟ್ಗಳ ಪ್ರಶ್ನೆಪತ್ರಿಕೆಗಳ ಕಠಿಣತೆಯಲ್ಲಿ ಅಸಮಾನತೆ ಇದೆ ಎಂದು ಆರೋಪಿಸಿ ಶಿಕ್ಷಣ ತಜ್ಞ ಪ್ರಶಾಂತ್ ಕಿರಾಡ್ ಅವರು...