ರಾಜಕೀಯ2 years ago
ಪೆಟ್ರೋಲ್ ಕಳ್ಳರ ಹಾವಳೀ ಒಂದೇ ರಾತ್ರಿ 15 ಬೈಕ್ಗಳ ಪೆಟ್ರೋಲ್ ಕದ್ದ ಖದೀಮರು!
ಆನೇಕಲ್: ಬೈಕ್ ಕಳ್ಳರ ನಡುವೆ ಪೆಟ್ರೋಲ್ ಕಳ್ಳರ ಹಾವಳಿ ಶುರುವಾಗಿದ್ದು, ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ವಿವರ್ಸ್ ಕಾಲೋನಿಯಲ್ಲಿ ಪೆಟ್ರೋಲ್ ಕಳವಾಗಿದೆ,ನಿನ್ನೆ ಒಂದೇ ರಾತ್ರಿ ಮನೆಗಳ ಬಳಿ ನಿಲ್ಲಿಸಿದ್ದ ಬರೋಬ್ಬರಿ 15 ಬೈಕ್ಗಳಲ್ಲಿ ಪೆಟ್ರೋಲ್ ಕಳ್ಳತನವಾಗಿದೆ,...